Uttamakanchi - Moodalabaagilu - South India

(Source: https://www.facebook.com/pages/Uthanuru-Uthamakanchi-Temples/462762750493211)

Uttamakanchi - Mooda - ಭೃಗು ಮಹರ್ಷಿ ಪ್ರತಿಷ್ಠಿತ ವರದರಾಜಸ್ವಾಮಿ ದೇವರು.. | https://www.facebook.com/Deguladarshana/posts.. | ಇಂದು ಅದ್ಧೂರಿಯಾಗಿ ನಡೆದ ಉತ್ತನೂರು..

Latest Articles

Uttamakanchi - Moodalabaagilu - South India Photo 2018-01-31 14:05

ಇಂದು ಅದ್ಧೂರಿಯಾಗಿ ನಡೆದ ಉತ್ತನೂರು ಪ್ರಯೋಗಚಕ್ರ ವರದರಾಜಸ್ವಾಮಿ ರಥೋತ್ಸವದ ಒಂದು ನೋಟ..!!
ಚಿತ್ರ ಕೃಪೆ:Venkat k reddy - ವೆಂಕಟ ಕೊಂಡಪ್ಪರೆಡ್ಡಿ

Photos from Uttamakanchi - Moodalabaagilu - South India's post

ಇಂದು ಭಾರತ ಹುಣ್ಣಿಮೆಯ ಶುಭದಿನ ಉತ್ತನೂರು ಶ್ರೀ ಪ್ರಯೋಗಚಕ್ರ ಲಕ್ಷ್ಮೀ ವರದರಾಜಸ್ವಾಮಿ ದೇವರ ಬ್ರಹ್ಮ ರಥೋತ್ಸವ ಭಾರೀ ವಿಜೃಂಭಣೆಯಿಂದ ನೆರವೇರಿತು.. ಭಕ್ತ ಸಮೂಹ ತೇರನ್ನ ಎಳೆದು ಭಗವಂತನ ಕೃಪೆಗೆ ಪಾತ್ರರಾಗಿ ಪುನೀತರಾದರು..🙏❤️🙏
ಚಿತ್ರ ಕೃಪೆ: Venkat k reddy - ವೆಂಕಟ ಕೊಂಡಪ್ಪರೆಡ್ಡಿ

Photos from Uttamakanchi - Moodalabaagilu - South India's post

ಉತ್ತನೂರು ಶ್ರೀ ಪ್ರಹ್ಲಾದ,ಪ್ರಯೋಗಚಕ್ರ,ಲಕ್ಷ್ಮೀ ವರದರಾಜಸ್ವಾಮಿ ದೇವರ ಬ್ರಹ್ಮ ರಥೋತ್ಸವ ನಾಳೆ (31/01/2018)ಭಾರೀ ವಿಜೃಂಭಣೆಯಿಂದ ನಡೆಯಲಿದೆ.. ಚಂದ್ರಗ್ರಹಣವಿರುವ ಕಾರಣ ಬೆಳಿಗ್ಗೆ 9 ರಿಂದ 12ರೊಳಗೆ ರಥೋತ್ಸವಾದಿಯಾಗಿ ಎಲ್ಲಾ ಕೈಂಕರ್ಯಗಳು ಮುಗಿಯಲಿದ್ದು ಮಧ್ಯಾಹ್ನ 1 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು..!! ಸರ್ವರಿಗೂ ತುಂಬುಹೃದಯದ ಸ್ವಾಗತ..❤️🙏❤️
Related Articles